ಕರ್ನಾಟಕ

karnataka

ETV Bharat / videos

ಕಲ್ಪತರು ನಾಡಿನಲ್ಲಿ ಉತ್ತಮ ಮಳೆ, ತೋಟಗಾರಿಕೆ ಬೆಳೆಗಳಲ್ಲಿ ದಾಖಲೆಯ ಉತ್ಪಾದನೆ ನಿರೀಕ್ಷೆ - ತೋಟಗಾರಿಕೆ ಬೆಳೆಗಳಲ್ಲಿ ದಾಖಲೆಯ ಉತ್ಪಾದನೆ ನಿರೀಕ್ಷೆ.

By

Published : Nov 12, 2019, 11:53 PM IST

ಅನೇಕ ವರ್ಷಗಳಿಂದ ಮಳೆಯಿಲ್ಲದೇ ತೀವ್ರ ಬರಗಾಲದಿಂದ ತತ್ತರಿಸಿದ ಈ ಜಿಲ್ಲೆಯಲ್ಲಿ ಈ ಬಾರಿ ಭರ್ಜರಿಯಾಗಿ ಮಳೆಯಾಗಿದ್ರೆ, ಮತ್ತೊಂದೆಡೆ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಇದರಿಂದಾಗಿ ಈ ಭಾಗದಲ್ಲಿ ಕುಂಟುತ್ತಾ ಸಾಗಿದ್ದ ತೋಟಗಾರಿಕೆ ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ.

ABOUT THE AUTHOR

...view details