ತಾಳಿಕೋಟೆ: ಕೆಂಡದಂತಾಗಿದ್ದ ಭುವಿಗೆ ಬಿತ್ತು ಆಲಿಕಲ್ಲು ಸಹಿತ ಮಳೆ - Heavy rain
ಮುದ್ದೇಬಿಹಾಳ: ನಗರದ ಸುತ್ತಮುತ್ತ ಇಂದು ಮಧ್ಯಾಹ್ನ ಭಾರಿ ಮಳೆ ಸುರಿದಿದೆ. ಮಧ್ಯಾಹ್ನ 3 ಗಂಟೆಯಿಂದ ಏಕಾಏಕಿ ಆರಂಭವಾದ ಮಳೆ ಬಿಸಿಲಿನ ಝಳಕ್ಕೆ ಕಾದು ಕೆಂಡದಂತಾಗಿದ್ದ ಭೂಮಿಗೆ ತಂಪೆರೆದಂತಾಯಿತು. ಇನ್ನು ರೋಸಿಹೋಗಿದ್ದ ಜನರು ಸಹ ತಂಪಾದರು. ತಾಳಿಕೋಟಿ ಪಟ್ಟಣ ಸುತ್ತಮುತ್ತ ಆಲಿಕಲ್ಲು ಮಳೆ ಸುರಿದಿದ್ದು ಮಕಳು ಅವುಗಳನ್ನು ಸಂಗ್ರಹಿಸುತ್ತಿರುವ ದೃಶ್ಯ ಕಂಡು ಬಂತು.