ಕರ್ನಾಟಕ

karnataka

ETV Bharat / videos

ಡಿಕೆಶಿ ಬಂಧನ‌ ವಿರೋಧಿಸಿ ರಾಮನಗರದಲ್ಲಿ ಪ್ರತಿಭಟನೆ.. ಅಡ್ಡಿಯಾದ ಮಳೆ

By

Published : Sep 4, 2019, 7:42 PM IST

ರಾಮನಗರ: ಡಿಕೆಶಿ ಬಂಧನ‌ ಹಿನ್ನೆಲೆಯಲ್ಲಿ ರೇಷ್ಮೆನಗರ ಹೊತ್ತು ಉರಿಯುತ್ತಿದೆ. ಇದರ ನಡುವೆಯೇ ವರುಣ ತಂಪೆರೆದಿದ್ದಾನೆ. ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿದ್ದವು. ಜಿಲ್ಲೆಯಾದ್ಯಂತ‌ ಸುರಿದ ಮಳೆಯಿಂದಾಗಿ ಪ್ರತಿಭಟನೆಯ ಕಾವು ಕಡಿಮೆಯಾಗಿದೆ. ಇದರಿಂದಾಗಿ ಪೊಲೀಸರಿಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ.

ABOUT THE AUTHOR

...view details