ಏಕಾಏಕಿ ಸುರಿದ ಮಳೆ: ರೈತರ ಮೊಗದಲ್ಲಿ ಮೂಡಿದ ಮಂದಹಾಸ - ಮಂದಹಾಸ
ರಾಯಚೂರಿಮ ಮಸ್ಕಿ ಪಟ್ಟಣದ ಸುತ್ತಮುತ್ತ ಭರ್ಜರಿ ಮಳೆ ಸುರಿದಿದೆ. ಸಂಜೆ ಏಕಾಏಕಿ ಮಳೆ ಸುರಿದಿದ್ದು, ಕಾದು ಕೆಂಡವಾಗಿದ್ದ ಭೂಮಿ ಮಳೆಯಿಂದಾಗಿ ಕೊಂಚ ತಂಪಾಯಿತು. ಏಕಾಏಕಿಯಾಗಿ ಸುರಿದ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿತು.
Last Updated : May 10, 2019, 2:51 AM IST