ಚಿನ್ನದ ನಾಡಿಗೆ ದೀಪಾವಳಿ ಗಿಫ್ಟ್.. ಹಿಂಗಾರು ಮಳೆಗೆ ಕೆರೆ-ಕಟ್ಟೆಗಳು ತುಂಬಿ ಹರುಷ! - ಅಕಾಲಿಕೆ ಮಳೆಗೆ ತುಂಬಿದ ಕೆರೆ - ಕಟ್ಟೆಗಳು
ಅದು ನೀರಿಲ್ಲದೇ ಬರಡಾಗಿದ್ದ ನೆಲ. ಹನಿ ನೀರಿಗಾಗಿ ಬಾಯಿ ತೆರೆದು ಆಕಾಶದತ್ತ ಮುಖಮಾಡಿದ್ದ ಕೆರೆ ಹಳ್ಳಕೊಳ್ಳಗಳಿಗೆ ಅಕಾಲಿಕ ಮಳೆ ಜೀವಕಳೆ ತಂದಿದೆ. ಅದು ಬರೀ ಮಳೆಯಲ್ಲ ಬರದನಾಡಿಗೆ ಬೆಳಕು ಕೊಡುವ ದೀಪಾವಳಿ ಮಳೆಯಂತಾಗಿದೆ.