ವರುಣಾರ್ಭಕ್ಕೆ ಜಲಾವೃತವಾದ ಕಮ್ಮರಚೇಡು ಗ್ರಾಮ : ಜನ ಜೀವನ ಅಸ್ತವ್ಯಸ್ತ - ಬಳ್ಳಾರಿ ಜಿಲ್ಲಾ ಸುದ್ದಿ
ಬಳ್ಳಾರಿ ಜಿಲ್ಲೆಯ ಕಮ್ಮರಚೇಡು ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ನೂರಾರು ಎಕರೆ ಭೂಮಿ ಸಂಪೂರ್ಣ ಜಲಾವೃತವಾಗಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ಮುಖ್ಯರಸ್ತೆ ಮತ್ತು ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.