ಅವಳಿ ನಗರದಲ್ಲಿ ಗುಡುಗು ಸಹಿತ ಜೋರು ಮಳೆ: ಧರೆಗುರುಳಿದ ಮರ - Heavy rain in Dharwad
ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಗುಡುಗು ಸಹಿತ ಜೋರು ಮಳೆಯಾಗಿದೆ. ಅರ್ಧ ಗಂಟೆಯಿಂದ ಸುರಿಯುತ್ತಿರುವ ವರುಣ ಇಲೆಯನ್ನು ತಂಪಾಗಿಸಿದ್ದಾನೆ. ಧಾರವಾಡದ ಶ್ರೀನಗರದ ಶಿವಾಲಯ ಹತ್ತಿರ ಮಳೆಯಿಂದ ಮರವೊಂದು ಧರೆಗುರುಳಿದಿದೆ.