ಕರ್ನಾಟಕ

karnataka

ETV Bharat / videos

ರಸ್ತೆ, ಸೇತುವೆ ಗಟ್ಟಿ ನಿಂತ್ಕೊಳ್ತಿಲ್ಲ, ನೀರೇ ನೀರು.. ಒಂದೇ ದಿನಕ್ಕೆ ಮುಳುಗಿಸಬೇಡಮ್ಮ'ವೇದಾವತಿ'! - ರಣಭೀಕರ ಮಳೆ

By

Published : Oct 21, 2019, 10:07 PM IST

ಇಷ್ಟೊಂದು ರಣಭೀಕರ ಮಳೆ ಆಗಿದ್ದನ್ನ ಈವರೆಗೆ ಯಾರೂ ಕಂಡು, ಕೇಳಿಲ್ಲ. ಎರಡು ತಿಂಗಳ ಹಿಂದೆ ಮಲೆನಾಡಿನಲ್ಲಿ ತನ್ನ ಪ್ರತಾಪ ತೋರಿಸಿದ್ದ ವರುಣ ಈಗ ಮತ್ತೆ ಅದೇ ಚಿಕ್ಕಮಗಳೂರು ಜಿಲ್ಲೆ ಬಯಲು ಸೀಮೆಯೊಳಗೆ ಭಯ ಹುಟ್ಟಿಸ್ತಿದ್ದಾನೆ. ಒಂದೇ ದಿನ ಆಗಿರೋ ಅನಾಹುತಗಳನ್ನ ನೋಡಿದ್ರೇ ಸಂಕಟ ಹೆಚ್ಚುತ್ತದೆ.

ABOUT THE AUTHOR

...view details