ಕರ್ನಾಟಕ

karnataka

ETV Bharat / videos

ಮಹಾಮಳೆಗೆ ಕೊಚ್ಚಿ ಹೋದ ಕಾಫಿನಾಡು.. ರೈತರ ಸಂಕಷ್ಟಕ್ಕೆ ಇನ್ನೂ ಸ್ಪಂದಿಸದ ಸರ್ಕಾರಗಳು! - ಕಾಫಿ-ಮೆಣಸು ಬೆಳೆಗಾರರಿಗೆ ಸಂಕಷ್ಟ

By

Published : Oct 14, 2019, 8:07 PM IST

ಈ ವರ್ಷ ಬಿಡದೆ ನಿರಂತರ ಸುರಿದ ಮಹಾಮಳೆಯ ರುದ್ರನರ್ತನಕ್ಕೆ ಮಲೆನಾಡಿನ ಸಮಸ್ತ ರೈತರು ಒಮ್ಮೆಲೆ ಕಂಗಾಲಾಗಿದ್ದಂತೂ ಸತ್ಯ. ಇತ್ತ ವರುಣನ ಆರ್ಭಟಕ್ಕೆ ಕಾಫಿ-ಮೆಣಸು ಬೆಳೆಗಾರರಿಗೆ ನುಂಗಲಾರದ ಬಿಸಿ ತುಪ್ಪವಾಗಿದ್ದರೆ, ಮತ್ತೊಂದು ಕಾರಣವೂ ಇದರೊಂದಿಗೆ ಸೇರಿದೆ. ಬೆಳೆಗಾರರ ಬದುಕನ್ನ ಹೈರಾಣಾಗಿಸಿದೆ.

ABOUT THE AUTHOR

...view details