ವಿಡಿಯೋ: ಹುಕ್ಕೇರಿಯಲ್ಲಿ ಭಾರೀ ಮಳೆ... ಕೊಚ್ಚಿಹೋದ ವೃದ್ಧ, ಯುವಕ - ಮಳೆಗೆ ಕೊಚ್ಚಿಹೋದ ಜನರು
ಬೆಳಗಾವಿ: ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ನೂರಾರು ಮನೆಗಳು ಹಾಗೂ ಅಂಗಡಿಗಳು ಜಲಾವೃತವಾಗಿವೆ. ರಸ್ತೆಗಳು ನದಿಗಳಂತಾಗಿವೆ. ಮಳೆಯಲ್ಲಿ ರಸ್ತೆ ದಾಟುತ್ತಿದ್ದ ವೃದ್ಧ ಹಾಗೂ ಯುವಕ ಕೊಚ್ಚಿ ಹೋಗಿದ್ದು, ಯುವಕ ವಿದ್ಯುತ್ ಕಂಬದ ಸಹಾಯದಿಂದ ಪ್ರಾಣ ಉಳಿಸಿಕೊಂಡಿದ್ದಾನೆ. ವೃದ್ಧನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
Last Updated : Oct 11, 2020, 9:13 PM IST