ಕರ್ನಾಟಕ

karnataka

ETV Bharat / videos

ಕುಂದಾನಗರಿಯಲ್ಲಿ ನಿರಂತರ ತುಂತುರು ಮಳೆಯಿಂದ ಹೆಚ್ಚಾಯ್ತು ಕೊರೊನಾತಂಕ - ಬೆಳಗಾವಿ ಮಳೆ ಸುದ್ದಿ

By

Published : Jun 14, 2020, 7:14 AM IST

ಕುಂದಾನಗರಿಯಲ್ಲಿ ಕಳೆದೆರೆಡು ದಿನಗಳಿಂದ ತುಂತುರು ಮಳೆಯಾಗುತ್ತಿದೆ. ಇಂದು ಬೆಳಿಗ್ಗೆಯಿಂದಲೇ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣದ ಜೊತೆಗೆ ಶೀತ ಗಾಳಿಯೂ ಬೀಸುತ್ತಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.

ABOUT THE AUTHOR

...view details