ಹಾವೇರಿಯ ಹಲವೆಡೆ ಧಾರಾಕಾರ ಮಳೆ.. ರೈತರ ಮೊಗದಲ್ಲಿ ಮಂದಹಾಸ - ಮಳೆಗಾಲ ಆರಂಭ
ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಹಾವೇರಿಯ ಹಲವೆಡೆ ಬೆಳಗ್ಗೆಯಿಂದಲೇ ತುಂತುರು ಮಳೆಯಾದ್ರೆ, ಯಲಗಚ್ಚ, ಹೊಸರಿತ್ತಿ ಸೇರಿ ಕೆಲಕಡೆ ಧಾರಾಕಾರವಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ಜಿಲ್ಲೆಯ ರೈತರು ಸಂತಸಗೊಂಡಿದ್ದಾರೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ.