ಬಳ್ಳಾರಿಯಲ್ಲಿ ಮಳೆಯಿಂದಾಗಿ ಭಾರಿ ನಷ್ಟ.. ದಿಕ್ಕು ತೋಚದಾದ ರೈತ! - ಎರಡು ಎಕರೆ ಭತ್ತ ಮಳೆಯಿಂದ ನಾಶ
ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗ ಗ್ರಾಮದ ರೈತನ ಎರಡು ಎಕರೆ ಭತ್ತ ಮಳೆಯಿಂದ ನಾಶವಾಗಿದ್ದರೆ, ಹೆರಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ಲಕ್ಷಗಟ್ಟಲೆ ನಷ್ಟವಾಗಿದೆ ಎಂದು ರೈತರು ತಮ್ಮ ಗೋಳು ತೋಡಿಕೊಂಡಿದ್ದಾರೆ.