ರಾಯಚೂರಲ್ಲಿ ಜನರ ಗಮನ ಸೆಳೆಯುತ್ತಿವೆ ತರಹೇವಾರಿ ಮಣ್ಣಿನ ಪಾತ್ರೆಗಳು...! - ಮಣ್ಣಿನ ಪಾತ್ರೆಗಳ ಮಾರಾಟ
ಆಧುನಿಕ ಜೀವನ ಶೈಲಿಯಿಂದ ವಿನ್ಯಾಸ ಹಾಗೂ ಬಳಕೆಯಲ್ಲಿ ಬದಲಾವಣೆ ಕಂಡಿದ್ದ ಅಡುಗೆ ಮನೆಗಳು ಇಂದು ಮತ್ತೆ ಸಾಂಪ್ರದಾಯದ ಕಡೆಗೆ ವಾಲಿವೆ. ಸ್ಟೀಲ್, ಸಿಲ್ವರ್, ಅಲ್ಯೂಮಿನಿಯಂನಿಂದ ತುಂಬಿದ್ದ ಅಡುಗೆ ಮನೆಗೀಗ ಮಣ್ಣಿನ ವಸ್ತುಗಳು ಲಗ್ಗೆ ಇಟ್ಟಿವೆ. ರಾಯಚೂರಿನ ಎಲ್ಐಸಿ ಕಚೇರಿ ಮುಂದೆ ಮಣ್ಣಿನ ವಸ್ತುಗಳ ಮಾರಾಟ ಚೆನ್ನಾಗಿಯೇ ನಡೆಯುತ್ತಿದೆ.