ಎಡೆಬಿಡದೇ ಸುರಿದ ಮಳೆಗೆ ಕೆರೆಯಾದ ಗ್ರಾಮ...ಎಲ್ಲೆಲ್ಲೂ ಆತಂಕ - ಮಳೆಗೆ ಕೆರೆಯಾದ ಗ್ರಾಮ
ನಾಡಿನೆಲ್ಲೆಡೆ ದಸರಾ ವಿಜೃಂಭಣೆಯಿಂದ ಆಚರಣೆ ಮಾಡಲಾಗ್ತಿದೆ. ಆದ್ರೆ ಆ ಗ್ರಾಮದ ಜನರು ಮಾತ್ರ ದಸರಾ ವೈಭವದಿಂದ ದೂರ ಸರದಿದ್ದಾರೆ. ಯಾಕೆಂದರೆ, ಮೊದಲು ಪ್ರವಾಹ ಕಾಡಿದ್ರೆ, ಈಗ ಮಳೆರಾಯ ಅವರನ್ನ ಸಂಕಷ್ಟಕ್ಕೆ ದೂಡಿದ್ದಾನೆ.