ಕಾಪು ಬೀಚ್ ತೀರದಲ್ಲಿ ಬಲೆಗೆ ಮೀನಿನ ರಾಶಿ: ಮೀನುಗಾರರಿಗೆ ಬಂಪರ್ - ಕಾಪು ಬೀಚ್
ಉಡುಪಿ: ಜಿಲ್ಲೆಯ ಕಾಪು ಬೀಚ್ನಲ್ಲಿ ಬಲೆಗೆ ಮೀನಿನ ರಾಶಿ ಬಿದ್ದಿದ್ದು, ಮೀನುಗಾರರು ಫುಲ್ ಖುಷ್ ಆಗಿದ್ದಾರೆ. ಸಮುದ್ರದಲ್ಲಿ ಕೈರಂಪಣಿ ಮೀನುಗಾರರ ತಂಡವೊಂದರ ಬಲೆಗೆ ಮೀನುಗಳ ರಾಶಿಯೇ ಬಿದ್ದಿದೆ. ಮೀನುಗಾರರು ನಾಡ ದೋಣಿಯ ಮೂಲಕ ಕೈರಂಪಣಿ ಬಲೆಬೀಸಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಮೀನುಗಾರರು ಬಂಪರ್ ಹೊಡೆದಿದ್ದಾರೆ.