ಚಾಮುಂಡೇಶ್ವರಿ ದರ್ಶನ ಪಡೆದ ಸಚಿವ ಕೆ.ಸುಧಾಕರ್... - ಚಾಮುಂಡೇಶ್ವರಿ ದೇವಸ್ಥಾನ
By
Published : Oct 12, 2020, 7:45 PM IST
ಮೈಸೂರು: ವೈದ್ಯಕೀಯ ಶಿಕ್ಷಣದ ಜೊತೆಗೆ ಆರೋಗ್ಯ ಇಲಾಖೆ ಖಾತೆಯನ್ನು ಹೆಚ್ಚುವರಿಯಾಗಿ ಪಡೆದ ಸಚಿವ ಕೆ.ಸುಧಾಕರ್ ಇಂದು ಅಧಿಕಾರಗಳ ಸಭೆ ನಡೆಸಿದ ನಂತರ, ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.