ಕರ್ನಾಟಕ

karnataka

By

Published : Feb 16, 2020, 3:26 PM IST

ETV Bharat / videos

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕೊನೆಗೂ ಸಿಕ್ತು ಉದ್ಘಾಟನೆ ಭಾಗ್ಯ!

ರಾಜಕೀಯ ನಾಯಕರುಗಳ ಪ್ರತಿಷ್ಠೆಯಿಂದ ಕಳೆದ ಆರು ತಿಂಗಳಿಂದ ಬಿಡುಗಡೆಯ ಭಾಗ್ಯ ಸಿಗದೆ ಧೂಳು ಹಿಡಿದಿದ್ದ ಕೋಲಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕೊನೆಗೂ ಉದ್ಘಾಟನೆ ಭಾಗ್ಯ ಸಿಕ್ಕಿದೆ. ಈ ಕಾರ್ಯಕ್ರಮದಲ್ಲೂ ನಾಯಕರ ಸ್ವಪ್ರತಿಷ್ಠೆ ಎದ್ದು ಕಾಣಿಸಿತು.

ABOUT THE AUTHOR

...view details