ಕರ್ನಾಟಕ

karnataka

ETV Bharat / videos

ಕೊರೊನಾ ಗೆದ್ದ ಪೊಲೀಸ್ ಕಾನ್ಸ್​​​ಟೇಬಲ್ ಆತ್ಮಸ್ಥೆರ್ಯದ ಮಾತು..! - ಸಿಟಿ ಮಾರ್ಕೆಟ್ ಸಂಚಾರಿ ಠಾಣೆಯ ಹೆಡ್ ಕಾನ್ಸ್​​​ಟೆಬಲ್​​​​ನ

By

Published : Jun 29, 2020, 8:38 PM IST

ಬೆಂಗಳೂರು: ಕೊರೊನಾ ಎಂಬ ಸಾವಿನ‌ ಮನೆಯಿಂದ ಗೆದ್ದು ಬಂದಿರುವ ಸಿಟಿ ಮಾರ್ಕೆಟ್ ಸಂಚಾರಿ ಠಾಣೆಯ ಹೆಡ್ ಕಾನ್ಸ್​​​ಟೇಬಲ್​​​ ನಿಜಗುಣಮೂರ್ತಿ, ಕೊರೊನಾ ಆತಂಕದಲ್ಲಿರುವ ಜನರಿಗೆ‌ ಧೈರ್ಯ ತುಂಬುವ ಮಾತುಗಳನ್ನು ಆಡಿದ್ದಾರೆ.

ABOUT THE AUTHOR

...view details