ಕರ್ನಾಟಕ

karnataka

ETV Bharat / videos

ದೇವೇಗೌಡ ದಂಪತಿಗೆ ಕೊರೊನಾ: ಆತಂಕ ಪಡಬೇಡಿ- ಕಾರ್ಯಕರ್ತರಿಗೆ ಹೆಚ್​ಡಿಕೆ ಧೈರ್ಯ - Deve Gowda couple

By

Published : Mar 31, 2021, 4:24 PM IST

ಬೆಂಗಳೂರು: ನನ್ನ ತಂದೆ ದೇವೇಗೌಡರಿಗೆ ಮತ್ತು ತಾಯಿ ಚೆನ್ನಮ್ಮನವರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅಭಿಮಾನಿಗಳು, ಹಿತೈಷಿಗಳು ಮತ್ತು ಪಕ್ಷದ ಕಾರ್ಯಕರ್ತರು ಯಾರೂ ಆತಂಕ ಪಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ABOUT THE AUTHOR

...view details