ಸವಾಲ್-ಜವಾಬ್.. 'ಕುಮಾರಸ್ವಾಮಿಗೆ ಧಮ್ ಇದ್ರೇ ಬರಲಿ ಚರ್ಚೆಗೆ'.. 'ಜಮೀರ್ ಅಲ್ಲಾಹು ನಂಬಿದ್ರೇ ಸಾಬೀತುಪಡಿಸಲಿ..' - ಜಮೀರ ಅಹ್ಮದ್ ಖಾನ್ ಸವಾಲು ಸುದ್ದಿ
ಕುಮಾರಸ್ವಾಮಿ 10 ಕೋಟಿ ಡೀಲ್ ಮಾಡಿ, ಬಸವಕಲ್ಯಾಣದಲ್ಲಿ ಬಿಜೆಪಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿಯನ್ನ ಜೆಡಿಎಸ್‌ನಿಂದ ನಿಲ್ಲಿಸಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಆರೋಪಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಡೀಲ್ ಮಾಡಿರುವುದು ನಿಜವಾದರೆ ಸಾಬೀತುಪಡಿಸಲಿ ಎಂದು ಪ್ರತಿಸವಾಲ್ ಹಾಕಿದ್ದಾರೆ.