ಕರ್ನಾಟಕ

karnataka

ETV Bharat / videos

ಮಣ್ಣಲ್ಲಿ ಮಣ್ಣಾದ 'ಹಾವೇರಿ ಡಾನ್': ಶರವೇಗದ ಹೋರಿ​ ಸಾವಿಗೆ ಸಾವಿರಾರು ಅಭಿಮಾನಿಗಳ ಕಂಬನಿ - ಮಿಂಚಿನ ಓಟ ನಿಲ್ಲಿಸಿದ 'ಹಾವೇರಿ ಡಾನ್

By

Published : Jan 12, 2022, 5:22 PM IST

'ಹಾವೇರಿ ಡಾನ್' ಈ ಹೆಸರು ಹೇಳಿದರೆ ಸಾಕು, ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಎಲ್ಲಾರು ತುದಿಗಾಲ ಮೇಲೆ ನಿಂತು ಈತನನ್ನು ನೋಡುತ್ತಿದ್ದರು. 15 ವರ್ಷಗಳ ಕಾಲ 'ಹಾವೇರಿ ಡಾನ್' ರಾಜ್ಯ ಮಾತ್ರವಲ್ಲದೆ ಅಂತಾರಾಜ್ಯದಲ್ಲೂ ತನ್ನದೇ ಆದ ಛಾಪು ಮೂಡಿಸಿತ್ತು. ಹೋದಲ್ಲೆಲ್ಲ ಹಾವೇರಿ ಡಾನ್​​ದೇ ಜಯ ಎಂದು ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು. ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ, 'ಹಾವೇರಿ ಡಾನ್' ಹೋರಿ ಕೊನೆಯುಸಿರೆಳೆದಿದೆ. ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಹೋರಿ ಜನಮಾನಸದಲ್ಲಿ ಮಾತ್ರ ಉಳಿದಿದೆ..

ABOUT THE AUTHOR

...view details