ಕರ್ನಾಟಕ

karnataka

ETV Bharat / videos

ಮರಗಳ್ಳರ ಹಾವಳಿಗೆ ಬೆಚ್ಚಿಬಿದ್ದ ಏಲಕ್ಕಿ ನಗರ.. - ಏಲಕ್ಕಿ ನಗರ ಹಾವೇರಿ ಶ್ರೀಗಂಧ ಮರಗಳ್ಳರ ಹಾವಳಿ

By

Published : Sep 28, 2019, 12:44 PM IST

ಸದ್ದಿಲ್ಲದೆ ಎಂಟ್ರಿ ಕೊಟ್ಟು, ಶ್ರೀಗಂಧದ ಮರಗಳನ್ನು ಕಟ್​ ಮಾಡಿ ಕಾಂಡ ಮಾತ್ರ ತಗೊಂಡು ಹೋಗ್ತಾರೆ. ಮನೆ ಅಕ್ಕಪಕ್ಕದಲ್ಲೇ ಕಳ್ಳತನ ನಡೆದರೂ ಯಾರಿಗೂ ಒಂಚೂರೂ ವಿಷ್ಯ ಗೊತ್ತಾಗಲ್ಲ. ಈ ಕೃತ್ಯ ಮಾಡ್ತಿರೋರನ್ನ ಪತ್ತೆ ಹಚ್ಚೋಕೆ ಪೊಲೀಸ್ ಇಲಾಖೆ ಈಗ ತಲೆಕೆಡಿಸಿಕೊಂಡಿದೆ.

ABOUT THE AUTHOR

...view details