ಕರ್ನಾಟಕ

karnataka

ETV Bharat / videos

ಜನವರಿ 1ರಿಂದ ಹಾವೇರಿ ಹುಕ್ಕೇರಿಮಠದ ಜಾತ್ರೆ ಆರಂಭ - ಉತ್ತರ ಕರ್ನಾಟಕದ ಹುಕ್ಕೇರಿಮಠದ ಜಾತ್ರೆ

By

Published : Jan 1, 2020, 4:49 AM IST

ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಹುಕ್ಕೇರಿ ಮಠದ ಜಾತ್ರೆ ಬುಧವಾರದಿಂದ ಆರಂಭವಾಗಲಿದೆ. ಜನವರಿ ಒಂದನೇ ತಾರೀಖಿನಿಂದ 6ನೇ ತಾರೀಖಿನರವರೆಗೆ ಹುಕ್ಕೇರಿಮಠ ಹಲವು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ. ಈ ಬಾರಿ ಜಾತ್ರೆಯ ವಿಶೇಷವೆಂದರೆ ಜಾನುವಾರು ಮೇಳ ಮತ್ತು ಫಲಪುಷ್ಪ ಪ್ರದರ್ಶನ. 6ನೇ ತಾರೀಖಿನಂದು ಶಿವಬಸವ ಶ್ರೀ ಮತ್ತು ಶಿವಲಿಂಗ ಶ್ರೀಗಳ ಉತ್ಸವ ಜರುಗುವ ಮೂಲಕ ಪ್ರಸ್ತುತ ವರ್ಷದ ಜಾತ್ರಾ ಮಹೋತ್ಸಕ್ಕೆ ತೆರೆಬೀಳಲಿದೆ.

ABOUT THE AUTHOR

...view details