ವರುಣನ ಆರ್ಭಟಕ್ಕೆ ಮಣ್ಣಲ್ಲಿ ಹುದುಗಿ ಹೋದ ಹಾವೇರಿ ರೈತರ ನಿರೀಕ್ಷೆ! - Haveri Ground Growers in trouble
ಈ ಬಾರಿ ಉತ್ತರ ಕರ್ನಾಟಕದ ರೈತರು ಹೆಚ್ಚಾಗಿ ಶೇಂಗಾ ಬೆಳೆ ಬೆಳೆದಿದ್ದರು. ಬೆಳೆಯು ಉತ್ತಮವಾಗಿ ಬಂದಿತ್ತು. ಇನ್ನೇನು ಒಳ್ಳೆ ಲಾಭ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಮಾತ್ರ ನಿರಾಸೆಯಾಗಿದೆ. ಎಡೆಬಿಡದೆ ಸುರಿದ ಮಳೆರಾಯ ರೈತರ ಆಸೆಗೆ ತಣ್ಣೀರೆರಚಿದ್ದಾನೆ.