ಕರ್ನಾಟಕ

karnataka

ETV Bharat / videos

ಸುಳ್ಳು ಸುದ್ದಿ ನಂಬಿ ರಾತ್ರೋರಾತ್ರಿ ಮನೆ ಮುಂದೆ ದೀಪ ಹಚ್ಚಿದ ಜಿಲ್ಲೆಯ ಜನತೆ - ಮಂಜುನಾಥ ದೇವಾಲಯದ ನಂದಾದೀಪ ನಂದಿದ ಬಗ್ಗೆ ಸುಳ್ಳು ಸುದ್ದಿ ಹರಡುವುಕೆ

By

Published : Mar 27, 2020, 10:17 AM IST

ಹಾವೇರಿ: ಮಂಜುನಾಥ ದೇವಾಲಯದಲ್ಲಿ ನಂದಾದೀಪ ನಂದಿ ಹೋಗಿದ್ದು, ಈ ಕೂಡಲೇ ಮನೆ ಬಾಗಿಲಿಗೆ ನೀರು ಹಾಕಿ ಮನೆ ಮುಂದೆ ದೀಪ ಹಚ್ಚಿಡಿ. ಈ ಮೂಲಕ ಮುಂದೆ ಎದುರಾಗೋ ಕಂಟಕ ದೂರ ಮಾಡೋಣ ಎನ್ನುವ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಸುದ್ದಿಗೆ ಕಿವಿಗೊಟ್ಟ ಜಿಲ್ಲೆಯ ಕಲ್ಲೆದೇವರು, ಒಡೇನಪುರ, ಹಾದ್ರಿಹಳ್ಳಿ, ಮಾಸೂರು ಸೇರಿದಂತೆ ಹಲವು ಗ್ರಾಮಗಳ ಜನರು ರಾತ್ರೋರಾತ್ರಿ ಮನೆ ಅಂಗಳ ಸ್ವಚ್ಛಗೊಳಿಸಿ ಮನೆ ಮುಂದೆ ರಂಗೋಲಿ ಹಾಕಿ ದೀಪ ಹಚ್ಚಿ ಇಟ್ಟ ಘಟನೆ ನಡೆದಿದೆ.

ABOUT THE AUTHOR

...view details