ಕರ್ನಾಟಕ

karnataka

ETV Bharat / videos

ಮಳೆ ಹೊಡೆತ ಜತೆ ಸರ್ಕಾರದ ಇಬ್ಬಗೆ ನೀತಿ.. ಎಪಿಎಂಸಿಗೆ ಹತ್ತಿ ಆವಕ ಕ್ಷೀಣ.. - ಹತ್ತಿ ಖರೀದಿಸೋ ವರ್ತಕರಿಗೆ ಮಾತ್ರ ಟ್ಯಾಕ್ಸ್

By

Published : Dec 22, 2019, 3:17 PM IST

ಇದು ಸರ್ಕಾರದ ಇಬ್ಬಗೆಯ ನೀತಿ. ಜಿನ್ನಿಂಗ್‌ ಫ್ಯಾಕ್ಟರಿಗಳಿಗೆ ಸರ್ಕಾರ ಸೆಸ್ ಅಂದ್ರೆ ತೆರಿಗೆ ವಿಧಿಸ್ತಿಲ್ಲ. ಆದರೆ, ಹತ್ತಿ ಖರೀದಿಸೋ ವರ್ತಕರಿಗೆ ಮಾತ್ರ ಟ್ಯಾಕ್ಸ್ ಹಾಕುತ್ತಿದೆ. ಇದರಿಂದಾಗಿ ಈಗ ಹಾವೇರಿಯ ಎಪಿಎಂಸಿಗೆ ಹತ್ತಿ ಆವಕ ಗಣನೀಯವಾಗಿ ಕಡಿಮೆಯಾಗ್ತಿದೆ.

ABOUT THE AUTHOR

...view details