'ಕೊರೊನಾ ಹಮ್ ಕ್ಯಾ ಕರೊನಾ' ಅಂತಿದಾರೆ ಹಾವೇರಿ ಜನರು - ಕೊರೊನಾ ವೈರಸ್
ಲಾಕ್ಡೌನ್ ಸಡಿಲಿಕೆಯಾದ ಹಿನ್ನೆಲೆ ಕೊರೊನಾ ಭೀತಿ ಮರೆತಿರುವ ಹಾವೇರಿ ಜನರು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಮಾಸ್ಕ್ ಮರೆತು ಬಿಂದಾಸ್ ಆಗಿ ತಿರುಗಾಡುತ್ತಿದ್ದಾರೆ. ಎಂದಿನಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಪೊಲೀಸರು ಮಾಯವಾಗಿದ್ದಾರೆ. ನಿಯಮಗಳನ್ನಂತೂ ಮರೆತಿರುವ ವಾಹನ ಸಂಚಾರರು ಲಾಕ್ಡೌನ್ ತಮಗಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..