ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ: ಭಕ್ತರ ಸಂಖ್ಯೆಯಲ್ಲಿ ದಿಢೀರ್ ಇಳಿಕೆ - ಇತ್ತೀಚಿನ ಹಾಸನದ ಸುದ್ದಿ
ವರ್ಷಕ್ಕೊಮ್ಮೆ ಕಣ್ಮನ ತುಂಬಿಕೊಳ್ಳಲು ಸಿಗುವ ಹಾಸನದ ಅಧಿದೇವತೆ ದರ್ಶನಕ್ಕೆ ಶುಕ್ರವಾರ ಭಕ್ತ ಸಾಗರವೇ ಹರಿದು ಬಂದಿತ್ತು. ಆದರೆ, ಈ ಬಾರಿ 13 ದಿನಗಳ ಕಾಲ ಶಕ್ತಿದೇವತೆಯನ್ನು ದರ್ಶನ ಪಡೆಯಲು ಭಕ್ತರಿಗೆ ಕಾಲಾವಕಾಶ ಇದೆ. ಈ ನಡುವೆ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿಢೀರ್ ಕಡಿಮೆಯಾಗಿದೆ.