ಜಿಲ್ಲಾಡಳಿತದ ಕಣ್ಣು ತೆರೆಸಿದ ಈಟಿವಿ ಭಾರತ .. 1 ಗಂಟೆಯೊಳಗೆ ಫಲಶ್ರುತಿ.. ಅವು ನರಕದಿಂದ ಪಾರಾಗಲಿ! - ಹಾಸನ ಅಮೃತ್ ಮಹಲ್ ಗೋಶಾಲೆ ಆರ್. ಗೀರಿಶ್ ಭೇಟಿ
ಹಾಸನ: ಇದು ನಿಜ. ಈಟಿವಿ ಭಾರತ ಸುದ್ದಿ ಪ್ರಸಾರ ಮಾಡಿದ ಬರೀ ಒಂದೇ ಒಂದು ಗಂಟೆಯೊಳಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಮೂಕ ಪ್ರಾಣಿಗಳ ವೇದನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಅಮೃತ ಮಹಲ್ ಜಾನುವಾರುಗಳನ್ನ ನರಕದಿಂದ ಪಾರು ಮಾಡಲು ಮುಂದಾಗಿದೆ.
Last Updated : Oct 28, 2019, 8:35 AM IST