35 ಗುಂಟೆ ಜಮೀನಿನಲ್ಲಿ ಲಕ್ಷಾಂತರ ರೂ. ಆದಾಯ: ‘ಮತ್ಸ್ಯ ಯುವಕ’ನ ಯಶೋಗಾಥೆ - Hassan Goruru youth achievement in fish farming
ಪದವಿ ಪಡೆದು ಕೆಲಸಕ್ಕೆ ಕೈಯಲ್ಲಿ ಸರ್ಟಿಫಿಕೇಟ್ ಹಿಡಿದು ಚಪ್ಪಲಿ ಸವೆಸುವವರನ್ನು ನಾವು ನೋಡಿದ್ದೇವೆ. ಕೆಲಸ ಸಿಗದೇ ಬೇರೆ ಹಾದಿ ನೋಡಿಕೊಳ್ಳುವವರೂ ಕಡಿಮೆ ಏನಿಲ್ಲ. ಅಂತಹವರ ಮಧ್ಯೆ ಚಿಕ್ಕದಾದ ಭೂಮಿಯಲ್ಲಿ ಸ್ವ ಉದ್ಯೋಗ ಮಾಡಿ ಆರ್ಥಿಕ ಸ್ವಾವಲಂಬನೆ ಕೆಲವರು ಸಾಧಿಸಿದ್ದಾರೆ. ಅಂಥದ್ದೇ ಒಬ್ಬ ವ್ಯಕ್ತಿ ಇಲ್ಲಿದ್ದಾನೆ