ಕರ್ನಾಟಕ

karnataka

ETV Bharat / videos

ಟೋಲ್‌ ಸಂಗ್ರಹಕ್ಕೆ ಬಿತ್ತು ಬ್ರೇಕ್..ಪ್ರತಿಭಟನೆಗೆ ಮಣಿದ ಕೆಆರ್‌ಡಿಸಿಎಲ್‌.. ಈಟಿವಿ ಭಾರತ ಫಲಶ್ರುತಿ!! - ಟೋಲ್‌ ಸಂಗ್ರಹಕ್ಕೆ ಬಿತ್ತು ಬ್ರೇಕ ಪ್ರತಿಭಟನೆಗೆ ಮಣಿದ ಕೆಆರ್‌ಡಿಸಿಎಲ್‌ ಈಟಿವಿ ಭಾರತ ಫಲಶ್ರುತಿ

By

Published : Dec 27, 2019, 11:58 PM IST

ಹಾಸನ: ಈಗಂತೂ ಹಳ್ಳಿ ಹಳ್ಳಿ ಜನ ತಮ್ಮ ಊರಿನ ಆಜುಬಾಜು ಸಂಚರಿಸೋದಕ್ಕೂ ಟೋಲ್‌ ಕಟ್ಟೋ ಸ್ಥಿತಿ ಬಂದಿದೆ. ಸುಂಕದ ಈ ಸಂಕಟವನ್ನ ಈಟಿವಿ ಭಾರತ 'ಸುಂಕ ಸುಂಕ ಸುಂಕ.. ಹಳ್ಳಿ ಹಳ್ಳಿಗೂ ಬಂತು ವಸೂಲಾತಿ ಕೇಂದ್ರ' ಅನ್ನೋ ಶೀರ್ಷಿಕೆಯಡಿ ವರದಿ ಮಾಡಿತ್ತು. ಅದರ ಫಲವಾಗಿ ಈಗ ಅಧಿಕಾರಿಗಳು ಟೋಲ್‌ ವಸೂಲಾತಿಗೆ ತಾತ್ಕಾಲಿಕ ತಡೆ ನೀಡಿದ್ದಾರೆ. ಇದು ಈಟಿವಿ ಇಂಪ್ಯಾಕ್ಟ್.

ABOUT THE AUTHOR

...view details