ಕರ್ನಾಟಕ

karnataka

ETV Bharat / videos

ರಾಜ್ಯ ಬಜೆಟ್ ಕುರಿತು ಹಾಸನ ಜನತೆ ಪ್ರತಿಕ್ರಿಯೆ ಹೀಗೆ - ರಾಜ್ಯ ಬಜೆಟ್ ಕುರಿತು ಹಾಸನ ಜನರ ಅಭಿಪ್ರಾಯ

By

Published : Mar 5, 2020, 8:53 PM IST

ಹಾಸನ: ಇಂದು ರಾಜ್ಯ ಬಜೆಟ್ ಮಂಡನೆಯಾಗಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಬಜೆಟ್‌ ಮಂಡಿಸಿದ್ದಾರೆ. ಈ ಬಾರಿ ಜಿಲ್ಲೆಗೆ ಭರಪೂರ ಕೊಡುಗೆ ಸಿಗಲಿದೆ ಎಂಬ ನಿರೀಕ್ಷೆ ಹೊಂದಿದ್ದ ಜನರಿಗೆ ನಿರಾಸೆ ಉಂಟಾಗಿದೆ. ಬಜೆಟ್ ಕುರಿತಾಗಿ ಹಾಸನದ ಜನರು ಈಟಿವಿ ಭಾರತದ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

For All Latest Updates

ABOUT THE AUTHOR

...view details