ಕರ್ನಾಟಕ

karnataka

ETV Bharat / videos

ಇದೇನು ಪಾರ್ಕೋ ಅಥವಾ ಗುಜರಿ ಅಂಗಡಿಯೋ?... ಹಾಸನ ಮಹಾರಾಜ ಪಾರ್ಕ್​ನಲ್ಲಿ ದುರಾವಸ್ಥೆ - ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ

By

Published : Oct 7, 2019, 5:27 PM IST

ಹಾಸನ ನಗರದ ಹೃದಯ ಭಾಗದ ಮಹಾರಾಜ ಪಾರ್ಕ್‍ನಲ್ಲಿ ಅಳವಡಿಸಿರುವ ಬಣ್ಣ ಬಣ್ಣದ ಮಕ್ಕಳ ಆಟಿಕೆ ಪರಿಕರಗಳು ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ಹಾಳಾಗಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿವೆ. ಹೇಗಿದೆ ಆ ಪಾರ್ಕ್​ ಅಂತಿರಾ... ಈ ವಿಡಿಯೋ ನೋಡಿ..

ABOUT THE AUTHOR

...view details