ಕರ್ನಾಟಕ

karnataka

ಸಾವಿರದ ಸಮೀಪಕ್ಕೆ ಸೋಂಕಿತರ ಸಂಖ್ಯೆ... ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದ ಜಿಲ್ಲಾ ಆರೋಗ್ಯಾಧಿಕಾರಿ

By

Published : Jul 20, 2020, 10:50 PM IST

ಹಾಸನ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಈಗಾಗಲೇ ಸೋಂಕಿತರ ಸಂಖ್ಯೆ 953ಕ್ಕೆ ತಲುಪಿದ್ದು, ಜು. ಒಂದರಿಂದ ಇಲ್ಲಿವರೆಗೂ 29 ಮಂದಿ ಕೋವಿಡ್​​ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈಗಲಾದರೂ ಜನರು ಕೊರೊನಾ ನಿಯಮ ಪಾಲಿಸಿ ಎಂದು 'ಈಟಿವಿ ಭಾರತ' ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಮನವಿ‌ ಮಾಡಿದ್ದಾರೆ.

ABOUT THE AUTHOR

...view details