ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲಾಗದೆ ರೈತರು ಹೈರಾಣ...ಅನ್ನಧಾತರಿಗೆ ಬೇಕಿದೆ ಅಧಿಕಾರಿಗಳ ನೆರವು - ರಾಗಿ, ಭತ್ತವನ್ನು ಖರೀದಿ ಕೇಂದ್ರದಲ್ಲಿ ಮಾರಾಟ
ರಾಗಿ ಮತ್ತು ಭತ್ತವನ್ನು ಖರೀದಿಸಲು ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದಿದೆ. ಆದ್ರೂ ಕೂಡ ಸುಲಭವಾಗಿ ರೈತರು ಧಾನ್ಯ ಮಾರಾಟ ಮಾಡಲು ಸಾಧ್ಯವಾಗ್ತಿಲ್ಲ. ಮೊಬೈಲ್‌ನಲ್ಲಿ ಫ್ರೂಟ್ಸ್ ಮತ್ತು ಬೆಳೆ ದರ್ಶಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇಲ್ಲವಾದರೆ ರೈತರ ಹೆಸರು ನೋಂದಣಿಯಾಗುವುದಿಲ್ಲ. ಇದು ಅನ್ನದಾತರ ಬೇಸರಕ್ಕೆ ಕಾರಣವಾಗಿದೆ....