ಕರ್ನಾಟಕ

karnataka

ETV Bharat / videos

ನಾನೂ ರೈತನ ಮಗ, ಅನ್ನದಾತರಿಗೆ ಜಯಸಿಗಲೆಂದ ಹಾಸನ ಎಸ್​ಪಿ ಶ್ರೀನಿವಾಸ್ ಗೌಡ.. - Srinivas Gowda

By

Published : Feb 8, 2021, 4:44 PM IST

Updated : Feb 8, 2021, 8:35 PM IST

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ರೈತ ಪರ ಘೋಷಣೆ ಕೂಗಿದ್ದಾರೆ. ರೈತರು ರಸ್ತೆ ತಡೆ ನಡೆಸಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು, ಅನ್ನದಾತರಿಗೆ ಜಯವಾಗಲಿ ಎಂದು ಜೈಕಾರ ಹಾಕಿದ್ದಾರೆ.
Last Updated : Feb 8, 2021, 8:35 PM IST

ABOUT THE AUTHOR

...view details