ಕರ್ನಾಟಕ

karnataka

ಬಿದಿರಿನ ಬುಟ್ಟಿಗೆ ಬಂತಪ್ಪ ಕಾಲ: ನೋ ಪ್ಲಾಸ್ಟಿಕ್,ಲೈಫ್‌​ ಫೆಂಟಾಸ್ಟಿಕ್

By

Published : Feb 1, 2020, 10:30 AM IST

Published : Feb 1, 2020, 10:30 AM IST

ನೈಸರ್ಗಿಕ ವಸ್ತುಗಳ ಪ್ರಯೋಜನ ಅರಿತ ಜನರು, ಇಷ್ಟು ದಿನ ಬಳಸುತ್ತಿದ್ದ ಪ್ಲಾಸ್ಟಿಕ್ ವಸ್ತುಗಳಿಗೆ ಗುಡ್​ಬೈ​ ಹೇಳಿದ್ದಾರೆ. ಅಲ್ಲದೇ ಮೂಲೆ ಗುಂಪಾಗಿದ್ದ ಬಿದಿರಿನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಶುರುವಾಗಿದ್ದು, ಪ್ಲಾಸ್ಟಿಕ್ ಇಲ್ಲದ ಸುಂದರ ಪರಿಸರ ನಿರ್ಮಿಸಲು ಜನ ಮುಂದಾಗಿದ್ದಾರೆ. ಹಾಂ.. ಎಲ್ಲಿ...? ಹೇಗೆ..? ಅಂತ ಚಿಂತೆ ಮಾಡದೇ ಈ ವಿಡಿಯೋ ನೋಡಿ ನೀವೂ ಇದನ್ನೇ ಬಳಸಿ ಪರಿಸರ ಸಂರಕ್ಷಣೆಗೆ ಕೈಲಾದ ಕೊಡುಗೆ ಕೊಡಿ.

ABOUT THE AUTHOR

...view details