ಕರ್ನಾಟಕ

karnataka

ETV Bharat / videos

ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ..ಭಕ್ತಗಣ ಕಾತರ! - ಹಾಸನದ ಹಾಸನಾಂಬೆ ದೇವಾಲಯ

By

Published : Oct 16, 2019, 11:57 PM IST

Updated : Oct 17, 2019, 1:06 AM IST

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದೆ. ಪ್ರತಿವರ್ಷ ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಮೊದಲ ಗುರುವಾರ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಹೀಗಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ದೇವಿ ದರ್ಶನಕ್ಕೆ ಭಕ್ತಗಣ ಕಾತರದಿಂದ ಕಾಯುತ್ತಿದೆ.
Last Updated : Oct 17, 2019, 1:06 AM IST

ABOUT THE AUTHOR

...view details