ಹಸ್ತ ಮಳೆಗೆ ಹಸನಾಗಬೇಕಿದ್ದ ಹಾಸನ ಜನರು ಬದುಕು, ಮಹಾ ಮಳೆಗೆ ಅಂತಂತ್ರ
ಹಸ್ತ ಮಳೆಗೆ ಹಸನಾಗಬೇಕಿದ್ದ ಹಾಸನ ಜನರು ಬದುಕು ಮಹಾ ಮಳೆಗೆ ನಡುಗಿ ಹೋಗಿತ್ತು. ನಂತರ ಪ್ರಾರಂಭವಾದ ಚಿತ್ತಾ ಮಳೆ ಗ್ರಾಮೀಣ ಭಾಗದ ಕೆರೆ ಕಟ್ಟೆಗಳನ್ನೆಲ್ಲ ತುಂಬಿಸಿದ್ದರಿಂದ ಹರ್ಷ ಚಿತ್ತರನ್ನಾಗಿಸಿತ್ತು. ಆದ್ರೆ ಮಳೆ ಅಷ್ಟಕ್ಕೇ ನಿಲ್ಲದೆ ಮುಂದುವರಿದ ಪರಿಣಾಮ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.
Last Updated : Oct 25, 2019, 11:47 PM IST