ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಗಾಂಧಿ ಸ್ಮಾರಕಕ್ಕೆ ಹೈಟೆಕ್ ಸ್ಪರ್ಶ - ಅರಸೀಕೆರೆ ಗಾಂಧಿ ಸ್ಮಾರಕ
ಗಾಂಧೀಜಿ ಅವರ ಚಿತಾಭಸ್ಮದಿಂದ ಸ್ಥಾಪಿತವಾದ ಗಾಂಧಿ ಸ್ಮಾರಕಗಳು ದೇಶದ 15 ಕಡೆಗಳಲ್ಲಿ ಮಾತ್ರ ಇವೆ ಎನ್ನಲಾಗಿದೆ. ಅದರಲ್ಲಿ ಕರ್ನಾಟಕದ ಅರಸೀಕೆರೆಯಲ್ಲಿ ಚಿತಾಭಸ್ಮದೊಂದಿಗೆ ಗಾಂಧಿ ಸಮಾಧಿಯಿರುವುದು ವಿಶೇಷತೆಗಳಲ್ಲಿ ಒಂದು. ಇಷ್ಟು ದಿನ ನೆನೆಗುದಿಗೆ ಬಿದ್ದಿದ್ದ ಸ್ಮಾರಕ ಈಗ ಹೊಸ ರೂಪ ಪಡೆದು ಹೈಟೆಕ್ ಆಗಿದೆ. ಹಾಗಿದ್ರೆ ಅದು ಹೇಗೆ ಇದೆ ಎಂಬುದನ್ನು ಈ ವಿಡಿಯೋ ಮೂಲಕ ನೋಡಿ...