ರಸ್ತೆಯಲ್ಲಿ ಗುಂಡಿಯೋ, ಗುಂಡಿಗಳಲ್ಲೇ ರಸ್ತೆಯೋ... ಸಂಚಾರ ಹರೋಹರ - ದಾವಣಗೆರೆ ಹರಿಹರ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಸುದ್ದಿ
🎬 Watch Now: Feature Video
ರಾಜ್ಯದ ಕೆಲವು ಕಡೆ ರಸ್ತೆಗಳ ಪರಿಸ್ಥಿತಿ ನೋಡಿದ್ರೆ ರಸ್ತೆಗಳಲ್ಲಿ ಗುಂಡಿಯೊ, ಗುಂಡಿಗಳಲ್ಲೇ ರಸ್ತೆಯೋ ಎಂಬ ಅನುಮಾನ ಕಾಡುತ್ತದೆ. ಮತ ಕೊಡಿ ಅಭಿವೃದ್ಧಿ ಮಾಡ್ತೀವಿ ಅಂದವರೆಲ್ಲ ತಮ್ಮ ಮನೆಯ ದಾರಿಯನ್ನ ಅಭಿವೃದ್ಧಿ ಮಾಡಿಕೊಂಡ್ರೆ ಹೊರತು ಸಾರ್ವಜನಿಕ ರಸ್ತೆಯನ್ನಲ್ಲ. ರಾಜ್ಯದ ನಾಲ್ಕು ದಿಕ್ಕುಗಳ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ಹರಿಹರ ರಾಜ್ಯ ಹೆದ್ದಾರಿ ದುಸ್ಥಿತಿ ಸಹ ಹೀಗೆ ಆಗಿದೆ...