ಕರ್ನಾಟಕ

karnataka

ETV Bharat / videos

ಹಾನಗಲ್​ನ ಹಿರೇಕೌಂಶಿ ಲೋಕಪರಮೇಶ್ವರಿಯ ಅದ್ದೂರಿ ಕಾರ್ತಿಕೋತ್ಸವ.. - Hanagal in Haveri district

By

Published : Dec 20, 2019, 8:56 PM IST

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಹಿರೇಕೌಂಶಿ ಗ್ರಾಮದ ಲೋಕಪರಮೇಶ್ವರಿದೇವಿಯ ಕಾರ್ತಿಕೋತ್ಸವ ಅದ್ದೂರಿಯಾಗಿ ನಡೆಯಿತು. ಬನವಾಸಿ ಕದಂಬರ ಕಾಲದಲ್ಲಿ ಈ ದೇವಾಲಯ ಸ್ಥಾಪಿತವಾದೆ. ಕಾರ್ತಿಕೋತ್ಸವದ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಲೋಕಕಲ್ಯಾಣಾರ್ಥವಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ABOUT THE AUTHOR

...view details