ಪ್ರವಾಹ ಸಂತ್ರಸ್ತರ ಸಂಕಷ್ಟ ಆಲಿಸದ ಕಾರಜೋಳ ವಿರುದ್ದ ಕಲಬುರಗಿ ಜನರ ಆಕ್ರೋಶ - ರಣ ಭೀಕರ ಪ್ರವಾಹದಿಂದ ಕಲಬುರಗಿ
ರೈತರ ಜಮೀನುಗಳಿಗೆ ನೀರು ನುಗ್ಗಿ ಅನ್ನದಾತ ಸಂಕಷ್ಟ ಎದುರಿಸುತ್ತಿದ್ದರು. ಜಿಲ್ಲಾ ಉಸ್ತುವಾರಿ ವಹಿಸಿಕೊಂಡು ಜಿಲ್ಲೆಗೆ ಆಗಮಿಸಿ ಜನರ ಕಷ್ಟಕ್ಕೆ ಆಲಿಸಬೇಕಾದ ಸಚಿವರು, ಕೊರೊನಾ ನೆಪ ಹೇಳಿ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಇಂತಹ ಉಸ್ತುವಾರಿ ಸಚಿವರು ನಮಗೆ ಬೇಡ, ಕೂಡಲೆ ಗೋವಿಂದ ಕಾರಜೋಳ ಅವರನ್ನು ಕಲಬುರಗಿ ಉಸ್ತುವಾರಿ ಸ್ಥಾನದಿಂದ ಕೈಬಿಡಯವಂತೆ ಸಾರ್ವಜನಿಕರು, ವಿವಿಧ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.