ಮಳೆಗಾಲದಲ್ಲಿ ಮೈದುಂಬುವ ಹನುಮಾನ್ ಲಾಠಿ.. ವೀಕೆಂಡ್ನಲ್ಲಿ ಫಾಲ್ಸ್ ತುಂಬ ಪ್ರವಾಸಿಗರ ದಂಡು!
ವೀಕೆಂಡ್ನಲ್ಲಿ ಸುತ್ತಾಡೋಕೆ ಉತ್ತಮ ಸ್ಥಳ ಯಾವುದು. ರಜೆಯ ಮಜಾವನ್ನ ಎಲ್ಲಿ ಸವಿಯೋದು ಅನ್ನೋ ಗೊಂದಲ ಪ್ರತಿ ವೀಕೆಂಡ್ನಲ್ಲಿ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಕುಟುಂಬಸ್ಥರೊಂದಿಗೆ ಎಂಜಾಯ್ ಮಾಡೋಕೆ ಒಂದು ಸುಂದರ ತಾಣವನ್ನ ನಾವು ನಿಮಗೆ ತೋರಿಸ್ತೀವಿ ಬನ್ನಿ.