ಎಡಕ್ಕೆ ತುಳಿದ್ರೆ ಸ್ಯಾನಿಟೈಸರ್.. ಬಲಕ್ಕೆ ನೀರು.. ಮುಟ್ಟದೇ ಕೈತೊಳೆಯೋದ್ ಹೀಗೆ!! - ಸ್ಯಾನಿಟೈಸರ್ ನಿಂದ ಕೈತೊಳೆಯುವ ವಿಧಾನ
ಸ್ಯಾನಿಟೈಸರ್ ಅಥವಾ ಸೋಪು ನೀರು ಬಳಸಿ ಆಗಾಗ ಕೈತೊಳೆಯಬೇಕು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈಗಂತೂ ಆಗಾಗ ಕೈತೊಳೆಯೋದೆ ಅತ್ಯುತ್ತಮ ಮಾರ್ಗ.ಕೈತೊಳೆಯುವ ವಿಧಾನವನ್ನು ಡಬ್ಲೂಹೆಚ್‌ಒ ತಿಳಿಸಿದೆ. ಹೀಗಾಗಿ ಕೊಪ್ಪಳ ನಗರಸಭೆ ಒಂದಿಷ್ಟು ತಾಂತ್ರಿಕತೆ ಬಳಸಿ ಕೈತೊಳೆದುಕೊಳ್ಳಲು ತನ್ನ ಕಾರ್ಯಾಲಯದ ಮುಂದಿರಿಸಿದೆ. ಈಟಿವಿ ಭಾರತ ಪ್ರತಿನಿಧಿ ಆ ಬಗ್ಗೆ ವಾಕ್‌ಥ್ರೂ ಮಾಡಿದ್ದಾರೆ.