'ದೂರದೃಷ್ಟಿ' ಇಲ್ಲದಿದ್ದರೂ ಈತ ಏರಿದ್ರು ಸಾಧನೆಯ ಶಿಖರ...ಆದರೂ ಸಿಗಲಿಲ್ಲ ಸರ್ಕಾರದ ಪ್ರೋತ್ಸಾಹ - ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಬಾಲ್ಯದಿಂದಲೂ ಚೆಸ್ ಆಟದ ಮೇಲೆ ಒಲವು ಬೆಳೆಸಿಕೊಂಡಿದ್ದ ಕಿಶನ್ ಗಂಗೊಳ್ಳಿ, ಈಗ ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ ಬೆಳೆದಿದ್ದಾರೆ. ದುರಂತ ಎಂದರೆ ಇವರಿಗೆ ಶೇ.70ರಷ್ಟು ಮಾತ್ರ ಕಣ್ಣುಕಾಣಿಸುತ್ತೆ. ಆದರೂ, ಛಲಬಿಡದೆ ಚಿನ್ನ ಮತ್ತು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿ, ಸಾಧನೆಗೆ ಏನೂ ಅಡ್ಡಿ ಇರಲಾರದು ಎಂಬ ಸಂದೇಶ ಸಾರಿ ಇತರರಿಗೂ ಮಾದರಿಯಾಗಿದ್ದಾರೆ.