ಹಾನಗಲ್: ವಿರಾಟ ಹಿಂದೂ ಮಹಾ ಗಣಪತಿ ನಿಮಜ್ಜನ... - ವಿರಾಟ ಹಿಂದೂ ಮಹಾ ಗಣಪತಿ ನಿಮಜ್ಜನ
ಹಾನಗಲ್: ನಗರದಲ್ಲಿರುವ ಐತಿಹಾಸಿಕ ತಾರಕೇಶ್ವರ ದೇವಸ್ಥಾನದ ಮುಂಭಾಗದಲ್ಲಿನ ವಿರಾಟ ಹಿಂದೂ ಮಹಾಗಣಪತಿಯ ನಿಮಜ್ಜನವನ್ನು ಇಂದು ಸರಳವಾಗಿ ಮಾಡಲಾಯಿತು. ರಥದಲ್ಲಿ ನೈಸರ್ಗಿಕ ಗಣೇಶನ ಮೂರ್ತಿಯನ್ನು ಇಟ್ಟು ನಗರದ ಬೀದಿಗಳಲ್ಲಿ ವಾದ್ಯಗಳು ಮತ್ತು ಕೇಸರಿ ದ್ವಜಗಳನ್ನು ಹಿಡಿದು ಯುವಕರು ಗಣೇಶ ಮೂರ್ತಿಯನ್ನು ಆನೆ ಕೆರೆಯಲ್ಲಿ ಹಿಂದೂ ಧರ್ಮದ ವಿಧಿ ವಿಧಾನಗಳ ಮೂಲಕ ನಿಮಜ್ಜನ ಮಾಡಿದರು.