ಕೊರೊನಾ ಗೆದ್ದ ಹಾನಗಲ್ ಉಪ ತಹಶೀಲ್ದಾರ್ ಹೇಳಿದ್ದಿಷ್ಟು! - Haanagal corona
ಹಾನಗಲ್: ಕೊರೊನಾ ಗೆದ್ದು ಬಂದಿರುವ ಹಾನಗಲ್ನ ಉಪತಹಶೀಲ್ದಾರ್ ಮಾಧ್ಯಮದೊಂದಿಗೆ ಮಾತನಾಡಿದ್ದು, ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾಗ ಆರೋಗ್ಯ ಸಮಸ್ಯೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದೆ. ಈ ವೇಳೆ ಕೊರೊನಾ ದೃಢವಾಗಿತ್ತು. ಇನ್ನು ಸಾರ್ವಜನಿಕರು ರೋಗ ಲಕ್ಷಣಗಳು ಕಂಡು ಬಂದರೆ ಶೀಘ್ರವೇ ಆಸ್ಪತ್ರೆಗಳಲ್ಲಿ ತಪಾಸಣೆಗೆ ಒಳಗಾಗಿ, ಭಯಪಡಬೇಡಿ. ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಿ ಎಂದು ಧೈರ್ಯ ತುಂಬಿದ್ದಾರೆ.