ಕರ್ನಾಟಕ

karnataka

ETV Bharat / videos

ಹೆಚ್​.ವಿಶ್ವನಾಥ್​ ಗೆದ್ದರೆ ಹುಣಸೂರು ಜಿಲ್ಲೆ ರಚನೆ.. ಸಿ ಪಿ ಯೋಗೀಶ್ವರ್ ಭರವಸೆ - Former Minister CP Yogeshwar

By

Published : Nov 29, 2019, 7:32 PM IST

ಹುಣಸೂರು: ಹುಣಸೂರಿನಲ್ಲಿ ಹೆಚ್.ವಿಶ್ವನಾಥ್ ಗೆದ್ದರೆ ಈ ಕ್ಷೇತ್ರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುತ್ತಾರೆ ಎಂದು ಮಾಜಿ ಸಚಿವ ಸಿ ಪಿ ಯೋಗೀಶ್ವರ್ ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ. ವಿರೋಧ ಪಕ್ಷಗಳಿಗೆ ಟೀಕಿಸಲು ಯಾವುದೇ ವಿಚಾರವಿಲ್ಲದೇ ಮಧ್ಯಂತರ ಚುನಾವಣೆ ಬಗ್ಗೆ ಕನಸು ಕಾಣುತ್ತಿದ್ದಾರೆ. ಯಡಿಯೂರಪ್ಪ ಅಭಿವೃದ್ಧಿ ಕಾರ್ಯವೇ ಶ್ರೀರಕ್ಷೆಯಾಗಲಿದೆ ಎಂದು ಸಿ ಪಿ ಯೋಗೀಶ್ವರ್​ ವ್ಯಂಗ್ಯವಾಡಿದ್ದಾರೆ.

ABOUT THE AUTHOR

...view details